ಪ್ಯಾನ್ ಕೇಕ್ ತಿನ್ನದೇ ಬಹಳ ದಿನ ಆಗೋಯ್ತಲ್ಲಾ ಅಂತ ಯೊಚಿಸ್ತಿದ್ದೀರಾ? ಹುಂ,ಸಾಮಾನ್ಯವಾಗಿ ಎಲ್ಲ ಕೇಕ್ಗಳನ್ನು ತಯಾರಿಸುವ ಸಾಮಗ್ರಿಗಳನ್ನೇ ಬಳಸಿಕೊಂಡು ಪಾನ್ ಕೇಕ್ ತಯಾರಿಸಬಹುದು. ಹಾಲು, ಬೆಣ್ಣೆ, ಮೊಟ್ಟೆ, ಹಿಟ್ಟು ಇವಿಷ್ಟರ ಜತೆಗೆ ಪಾಸ್ಟ್ರಿ, ಹಣ್ಣಿನ ಚೂರುಗಳಿದ್ದರಂತೂ ಬಾಯಲ್ಲಿ ನೀರೂರಿಸುವಂತೆ ಕೇಕ್ ಸಿದ್ಧಪಡಿಸಿ ಮನೆಗೆ ಬಂದ ಗೆಳೆಯರನ್ನು ಉಪಚರಿಸಬಹುದು.
Original of the video here
Pancakes Recipes
Waffles Recipes
Pies Recipes
Cookies Recipes
Bread Recipes